ಮುಂಬೈ: ಮುಂಬೈ ಇಂಡಿಯನ್ಸ್ ತಂಡವನ್ನು ಫಾಲೋ ಮಾಡುವವರಿಗೆ ಪಾಂಡ್ಯ ಬ್ರದರ್ಸ್ ಎಂದರೆ ಗೊತ್ತಾಗುತ್ತದೆ. ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯ ತಮ್ಮ ತಂದೆ ಅಚ್ಚರಿಯೊಂದನ್ನು ನೀಡಿದ್ದಾರೆ. ಶ್ರೀಲಂಕಾದಲ್ಲಿ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬಿರುಗಾಳಿಯಂತೆ ಆಡಿ ಶತಕ ಸಿಡಿಸಿದ್ದ ಹಾರ್ದಿಕ್ ಪಾಂಡ್ಯ ಅದೇ ಖುಷಿಯಲ್ಲಿ ಪ್ರೀತಿಯ ಅಪ್ಪ ಹಿಮಾಂಶು ಪಾಂಡ್ಯಗೆ ಕಾರು ಉಡುಗೊರೆಯಾಗಿ ನೀಡಿದ್ದಾರೆ.ಅದನ್ನು ಕೊಡಿಸಲು ಕೃನಾಲ್ ಪಾಂಡ್ಯ ಕಾರು ಶೋ