ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿಯನ್ನು ಬಂಧಿಸಿದ ಪೊಲೀಸರು

ಕೋಲ್ಕೊತ್ತಾ, ಮಂಗಳವಾರ, 30 ಏಪ್ರಿಲ್ 2019 (08:27 IST)

ಕೋಲ್ಕೊತ್ತಾ: ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ ರನ್ನು ಪೊಲೀಸರು ಬಂಧಿಸಿದ್ದಾರೆ.


 
ಈ ಹಿಂದೆ ಹಸೀನ್ ಶಮಿ ಮತ್ತು ಕುಟುಂಬದವರ ವಿರುದ್ಧ ಲೈಂಗಿಕ ಕಿರುಕುಳ,  ಗೃಹ ಹಿಂಸೆ ಇತ್ಯಾದಿ ಆರೋಪ ಮಾಡಿ ದೂರು ದಾಖಲಿಸಿದ್ದರು. ಇದೀಗ ಜಹಾನ್ ಶಮಿಯಿಂದ ಪ್ರತ್ಯೇಕವಾಗಿದ್ದಾರೆ.
 
ಹಾಗಿದ್ದರೂ ಪುತ್ರಿ ಜತೆ ಶಮಿ ನಿವಾಸಕ್ಕೆ ಬಂದ ಜಹಾನ್ ಅತ್ತೆಯೊಂದಿಗೆ ವಾಗ್ವಾದ ನಡೆಸಿದ್ದಕ್ಕೆ ತಕ್ಷಣವೇ ಶಮಿ ಕುಟುಂಬ ದೂರು ನೀಡಿದೆ. ಈ ಸಂಬಂಧ ಸ್ಥಳಕ್ಕೆ ಬಂದ ಪೊಲೀಸರು ಜಹಾನ್ ರನ್ನು ಬಂಧಿಸಿದ್ದಾರೆ. ಆದರೆ ಇದೆಲ್ಲಾ ಶಮಿ ಕುತಂತ್ರ ಎಂದು ಜಹಾನ್ ಆರೋಪಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಆರ್ ಸಿಬಿ ಸೋಲಿನ ಬಳಿಕವೂ ಪತ್ನಿ ಜತೆ ವಿರಾಟ್ ಕೊಹ್ಲಿ ಬಿಂದಾಸ್ ಪಾರ್ಟಿ

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ ಸಿಬಿ ಸೋಲಿನ ಬಳಿಕ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ...

news

ಆಸ್ಟ್ರೇಲಿಯಾ ಕ್ರಿಕೆಟಿಗ ಫಿಂಚ್ ಗೆ ಜೆರ್ಸಿ ಉಡುಗೊರೆ ನೀಡಿದ್ದ ವಿರಾಟ್ ಕೊಹ್ಲಿ, ಧೋನಿ

ಮುಂಬೈ: ತಮಗೆ ಟೀಂ ಇಂಡಿಯಾ ಜೆರ್ಸಿ ಉಡುಗೊರೆಯಾಗಿ ನೀಡಿದ್ದ ಧೋನಿ ಮತ್ತು ವಿರಾಟ್ ಕೊಹ್ಲಿಗೆ ಆಸ್ಟ್ರೇಲಿಯಾ ...

news

ಐಪಿಎಲ್: ಆರ್ ಸಿಬಿ ಸೋಲಿಸಿ ನೃತ್ಯ ಮಾಡಿ ಸಂಭ್ರಮಿಸಿದ ಶಿಖರ್ ಧವನ್

ನವದೆಹಲಿ: ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 16 ರನ್ ಗಳಿಂದ ...

news

ಮುಂಬೈ ಇಂಡಿಯನ್ಸ್ ನಿಂದ ನಯಾ ಪೈಸೆ ಪಡೀತಿಲ್ಲ ಎಂದ ಸಚಿನ್ ತೆಂಡುಲ್ಕರ್

ಮುಂಬೈ: ಸ್ವ ಹಿತಾಸಕ್ತಿ ಹುದ್ದೆಯಲ್ಲಿರುವ ಆರೋಪ ಎದುರಿಸುತ್ತಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ...