ದುಬೈ: ಟೀಂ ಇಂಡಿಯಾ, ಆರ್ ಸಿಬಿ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ತಂದೆ ಅಜಯ್ ಭಾಯ್ ಬಿಪಿನ್ ಚಂದ್ರ ಪಟೇಲ್ ಇಂದು ನಿಧನರಾಗಿದ್ದಾರೆ.ತಮ್ಮ ತಂದೆ ನಿಧನರಾಗಿರುವ ಸುದ್ದಿಯನ್ನು ಸ್ವತಃ ಪಾರ್ಥಿವ್ ಪಟೇಲ್ ಟ್ವಿಟರ್ ಮೂಲಕ ತಿಳಿಸಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲು ಪ್ರಾರ್ಥಿಸಿ ಎಂದಿದ್ದಾರೆ. ಬ್ರೈನ್ ಹೆಮರೆಜ್ ಆಗಿದ್ದರಿಂದ ಅವರನ್ನು ಅಹಮ್ಮದಾಬಾದ್ ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಟೀಂ ಇಂಡಿಯಾ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿದ್ದ ಪಾರ್ಥಿವ್ ಐಪಿಎಲ್ ನಲ್ಲಿ