ಲಂಡನ್: ಕ್ರಿಕೆಟಿಗನಾಗುವುದೇ ಅದೃಷ್ಟ ಎನ್ನುವ ಈ ಕಾಲದಲ್ಲಿ ಸಾಕಷ್ಟು ಅವಕಾಶಗಳಿದ್ದೂ, ಕ್ರಿಕೆಟಿಗರೊಬ್ಬರು ನಿವೃತ್ತಿ ಘೋಷಿಸಿ ವಕೀಲಿ ವೃತ್ತಿ ಅಭ್ಯಾಸ ಮಾಡಲು ಹೊರಟಿದ್ದಾರೆ.