ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಪಂದ್ಯಕ್ಕೆ ಮೊದಲು ಪಾಕಿಸ್ತಾನದ ರಾಷ್ಟ್ರಗೀತೆಗೆ ಗೌರವ ವಂದನೆ ಸಲ್ಲಿಸಿದ ತಪ್ಪಿಗೆ ನಾಲ್ವರು ಕ್ರಿಕೆಟಿಗರನ್ನು ಬಂಧಿಸಲಾಗಿದೆ. ಗಂದೇರ್ ಬಾಲ್ ಜಿಲ್ಲೆಯ ಕ್ಲಬ್ ಮಟ್ಟದ ಪಂದ್ಯವೊಂದು ಆರಂಭಕ್ಕೆ ಮೊದಲು ಯುವ ಕ್ರಿಕೆಟಿಗರು ಸಾಲಾಗಿ ನಿಂತು ಭಾರತೀಯ ರಾಷ್ಟ್ರಗೀತೆಗೆ ಗೌರವ ಸಲ್ಲಿಸುವ ಬದಲು ಪಾಕ್ ರಾಷ್ಟ್ರಗೀತೆಯನ್ನು ಸಲ್ಲಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಈ ಹಿನ್ನಲೆಯಲ್ಲಿ ಪೊಲೀಸರು ಯುವ ಕ್ರಿಕೆಟಿಗರ ಮೇಲೆ ಕಾನೂನು ಕ್ರಮ ಕೈಗೊಂಡಿದ್ದರು. ಕೊನೆಗೆ ಯುವ