ಮುಂಬೈ: ಐಪಿಎಲ್ 13 ಆವೃತ್ತಿಗೆ ಕೆಲವೇ ದಿನಗಳು ಬಾಕಿಯಿದ್ದು, ಎಲ್ಲಾ ಫ್ರಾಂಚೈಸಿಗಳು ಸಾಮಾಜಿಕ ಜಾಲತಾಣದಲ್ಲಿ ಆಗಲೇ ಸಕ್ರಿಯವಾಗಿವೆ. ಈ ನಡುವೆ ಆರ್ ಸಿಬಿ ತನ್ನ ಟ್ವಿಟರ್ ಪೇಜ್ ನಲ್ಲಿ ನಾಯಕ ಕೊಹ್ಲಿಯನ್ನು ಸಿಂಹಕ್ಕೆ ಹೋಲಿಕೆ ಮಾಡಿದ್ದಕ್ಕೆ ಸಿಎಸ್ ಕೆ ತಂಡ ಟಾಂಗ್ ಕೊಟ್ಟಿದೆ.ಸಿಂಹ ಹಾಗೂ ಕೊಹ್ಲಿಯ ಫೋಟೋವನ್ನು ಜತೆಗೇ ಪ್ರಕಟಿಸಿದ್ದ ಆರ್ ಸಿಬಿ ಕೊಹ್ಲಿಯನ್ನು ಸಿಂಹಕ್ಕೆ ಹೋಲಿಸಿತ್ತು. ಆದರೆ ಈ ಫೋಟೋಕ್ಕೆ ಟಾಂಗ್ ಕೊಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ