ಸಿಡ್ನಿ: ಆಸ್ಟ್ರೇಲಿಯಾ ಆರಂಭಿಕ ಡೇವಿಡ್ ವಾರ್ನರ್ ಪುತ್ರಿ ಕ್ಯಾಂಡೈಸ್ ವಾರ್ನರ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿ. ಇಂತಿಪ್ಪ ಕ್ಯಾಂಡೈಸ್ ಈಗ ಕೊಹ್ಲಿಯ ಜೆರ್ಸಿ ತೊಟ್ಟ ಫೋಟೋ ವೈರಲ್ ಆಗಿದೆ.