ಹೈದರಾಬಾದ್: ಐಪಿಎಲ್ ನಲ್ಲಿ ಹೈದರಾಬಾದ್ ಪರ ಆಡುವ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಸ್ಥಳೀಯ ಅಭಿಮಾನಿಗಳ ಮನರಂಜಿಸಲು ಭರ್ಜರಿ ಸ್ಟೆಪ್ ಹಾಕಿದ್ದಾರೆ. ಮೊನ್ನೆಯಷ್ಟೇ ಮಹೇಶ್ ಬಾಬು ಸಿನಿಮಾ ಡೈಲಾಗ್ ಗೆ ಟಿಕ್ ಟಾಕ್ ಮಾಡಿ ಸುದ್ದಿಯಾಗಿದ್ದ ವಾರ್ನರ್ ಈಗ ತಮ್ಮ ಪತ್ನಿ, ಪುತ್ರಿಯ ಜತೆಗೆ ಅಲ್ಲು ಅರ್ಜುನ್ ಸಿನಿಮಾ ಅಲ ವೈಕುಂಠಪುರಮುಲು ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.ಟಿಕ್ ಟಾಕ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿರುವ ವಾರ್ನರ್ ಸ್ಟೆಪ್ಸ್ ನೋಡಿ