ನವದೆಹಲಿ: ವೀರೇಂದ್ರ ಸೆಹ್ವಾಗ್ ರ ಗೌರವಾರ್ಥವಾಗಿ ದೆಹಲಿ ಕ್ರಿಕೆಟ್ ಸಂಸ್ಥೆ ಫಿರೋಜ್ ಶಾ ಕೋಟ್ಲಾ ಮೈದಾನದ ಒಂದು ಹೆಬ್ಬಾಗಿಲಿಗೆ ಸೆಹ್ವಾಗ್ ಹೆಸರು ಇಟ್ಟಿದೆ. ಆದರೆ ಹೀಗೆ ಮಾಡುವಾಗ ಎಡವಟ್ಟು ಮಾಡಿಕೊಂಡಿದೆ. ಲೆಜೆಂಡ್ಸ್ ಫಾರ್ ಎವರ್ ಎಂಬ ಶೀರ್ಷಿಕೆಯ ಜತೆಗೆ ಸೆಹ್ವಾಗ್ ಫೋಟೋ ಹಾಗೂ ಅವರ ಸಾಧನೆಗಳ ವಿವರ ಹಾಕಿದ ಡಿಡಿಸಿಎ ಒಂದು ಎಡವಟ್ಟೂ ಮಾಡಿದೆ. ತ್ರಿಶತಕ ಗಳಿಸಿದ ಏಕೈಕ ಭಾರತೀಯ ಆಟಗಾರ ಎಂದು ಒಕ್ಕಣೆ ಬರೆದಿದೆ.ಅಸಲಿಗೆ ಭಾರತದ ಪರ