ಲಂಡನ್: ಇಂಗ್ಲೆಂಡ್ ಮಾಜಿ ಬ್ಯಾಟ್ಸ್ಮನ್ ಮೈಕೇಲ್ ಕಾರ್ಬೆರಿ ಅವರಿಗೆ ಕ್ಯಾನ್ಸರ್ ಕಾಯಿಲೆ ಗುರುತಿಸಲಾಗಿದೆ ಎಂದು ಹ್ಯಾಂಪ್ಶೈಟ್ ಕೌಂಟಿ ಕ್ರಿಕೆಟ್ ಕ್ಲಬ್ ತಿಳಿಸಿದೆ. 35 ವರ್ಷದ ಎಡಗೈ ಆಟಗಾರ ಮಂಗಳವಾರ ಅಸ್ವಸ್ಥತೆಯಿಂದ ವಾರ್ವಿಕ್ಶೈರ್ ವಿರುದ್ಧ ಚಾಂಪಿಯನ್ಶಿಪ್ ಪಂದ್ಯ ಮಿಸ್ ಮಾಡಿಕೊಂಡಿದ್ದರು. ಮೈಕೇಲ್ 10 ವರ್ಷಗಳ ಕಾಲ ಹ್ಯಾಂಪ್ಶೈರ್ ಕ್ರಿಕೆಟ್ ಕುಟುಂಬದ ಭಾಗವಾಗಿದ್ದು, ಅವರಿಗೆ ಮತ್ತು ಅವರ ಕುಟುಂಬಕ್ಕೆ ಇಂತಹ ಸಂಕಷ್ಟದ ಕಾಲದಲ್ಲಿ ಶಕ್ತಿ ತುಂಬಲಿ ಎಂದು ಅಧ್ಯಕ್ಷ ರಾಡ್