ರಾಂಚಿ: ಐಪಿಎಲ್ 13 ಗೆ ತೆರಳಲಿರುವ ಕ್ರಿಕೆಟಿಗರು ಕಡ್ಡಾಯ ಕೊರೋನಾ ಪರೀಕ್ಷೆಗೊಳಗಾಗಬೇಕಿದೆ. ಈ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಕೊರೋನಾ ಪರೀಕ್ಷೆಗೊಳಗಾಗಿದ್ದು, ಫಲಿತಾಂಶ ಬಂದಿದೆ.