ಬೆಂಗಳೂರು: ಕ್ಯಾಪ್ಟನ್ ಕೂಲ್ ಎಂದೇ ಹೆಸರುವಾಸಿಯಾಗಿದ್ದ ಧೋನಿ ಮತ್ತೊಮ್ಮೆ ಮೈದಾನದಲ್ಲಿ ತಾಳ್ಮೆ ಕಳೆದುಕೊಂಡ ಘಟನೆ ನಿನ್ನೆಯ ಪಂದ್ಯದಲ್ಲಿ ನಡೆದಿದೆ.ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುತ್ತಿದ್ದಾಗ ಫೀಲ್ಡಿಂಗ್ ಮಾಡಲು ಸೋಮಾರಿತನ ತೋರಿದ ಯುವ ಬೌಲರ್ ಅಕ್ಸರ್ ಪಟೇಲ್ ಮೇಲೆ ಧೋನಿ ಸಿಟ್ಟಿಗೆದ್ದ ಘಟನೆ ನಡೆದಿದೆ. ಇದಕ್ಕಿಂತ ಮೊದಲು ದ್ವಿತೀಯ ಪಂದ್ಯದಲ್ಲೂ ಧೋನಿ ಒಮ್ಮೆ ಸಹ ಆಟಗಾರನೆಡೆಗೆ ಕೆಂಗಣ್ಣು ಬೀರಿದ್ದರು.ಇದು ನಡೆದಿದ್ದು 46 ನೇ ಓವರ್ ನಲ್ಲಿ. ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ಆಸೀಸ್ ಬ್ಯಾಟ್ಸ್