ಬುಲೆಟ್ ಟ್ರೈನ್ ಗೆ ಧೋನಿಯ ಗ್ಲೌಸ್ ಅಧಿಕೃತ ಲೋಗೋ ಆಗಬೇಕಂತೆ!

ಮುಂಬೈ, ಶುಕ್ರವಾರ, 3 ಮೇ 2019 (06:09 IST)

ಮುಂಬೈ: ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಎದುರಾಳಿಯನ್ನು ಸ್ಟಂಪ್ ಔಟ್ ಮಾಡುವ ಮಿಂಚಿನ ಕೀಪರ್ ಧೋನಿ. ಅವರ ಗ್ಲೌಸ್ ಮ್ಯಾಜಿಕ್ ಬಗ್ಗೆ ಈಗ ಟ್ವಿಟರಿಗರು ಕೊಂಡಾಡುತ್ತಿದ್ದಾರೆ.


 
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕ್ರಿಸ್ ಮೋರಿಸ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಮಿಂಚಿನಂತೇ ಸ್ಟಂಪ್ ಔಟ್ ಮಾಡಿದ ಬಳಿಕ ಟ್ವಿಟರಿಗರೊಬ್ಬರು ಧೋನಿಯ ಗ್ಲೌಸ್ ಬುಲೆಟ್ ಟ್ರೈನ್ ನ ಲೋಗೋ ಆಗಬೇಕು ಎಂದು ಪ್ರೀತಿಯಿಂದ ಆಗ್ರಹಿಸಿದ್ದಾರೆ!
 
ಇನ್ನು, ಕೆಲವರು ಧೋನಿಯನ್ನು ಕೇಂದ್ರ ಸರ್ಕಾರ ಹವಾಮಾನ ತಜ್ಞನಾಗಿ ನೇಮಿಸಬೇಕು. ಯಾಕೆಂದರೆ ಭವಿಷ್ಯವನ್ನು ಅವರಷ್ಟು ಕರೆಕ್ಟಾಗಿ ಊಹಿಸುವವರು ಯಾರೂ ಇಲ್ಲ ಎಂದು ಹೊಗಳಿದ್ದಾರೆ. ಅಂತೂ ಧೋನಿ ಗ್ಲೌಸ್ ನಿಂದ ಮ್ಯಾಜಿಕ್ ಮಾಡುತ್ತಿರುವುದಕ್ಕೆ ಟ್ವಿಟರಿಗರು ಮನಸೋತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ನಾನು ಕೆಮ್ಮಿದ್ರೆ ಎದುರಾಳಿಗಳಿಗೆ ಭಯವಾಗಬಹುದು ಎಂದು ತಮಾಷೆ ಮಾಡಿದ ಧೋನಿ

ಚೆನ್ನೈ: ಕಳೆದ ಕೆಲವು ದಿನಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಜ್ವರದಿಂದ ಬಳಲುತ್ತಿದ್ದ ...

news

ಮಾಲಿಕ ನೆಸ್ ವಾಡಿಯಾರಿಂದಾಗಿ ನಿಷೇಧದ ಭೀತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್

ನವದೆಹಲಿ: ಯಾರದ್ದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಅಂತಾರಲ್ಲ. ಅದೇ ಸ್ಥಿತಿ ಇದೀಗ ಐಪಿಎಲ್ ನ ಕಿಂಗ್ಸ್ ...

news

ಕ್ರಿಕೆಟಿಗ ಗೌತಮ್ ಗಂಭೀರ್ ಗೆ ತುಂಬಾ ಅಭದ್ರತೆ ಕಾಡುತ್ತಿತ್ತಂತೆ!

ನವದೆಹಲಿ: ಒಂದು ಕಾಲದಲ್ಲಿ ಟೀಂ ಇಂಡಿಯಾ ಆರಂಭಿಕರಾಗಿದ್ದ ಗೌತಮ್ ಗಂಭೀರ್ ತುಂಬಾ ಅಭದ್ರತೆ ಕಾಡುತ್ತಿತ್ತು ...

news

ಧೋನಿ ಮನೆಯಿಂದ ಟಿವಿ ಹೊತ್ತೊಯ್ದ ಕಳ್ಳರು

ನೋಯ್ಡಾ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿಗೆ ಸೇರಿದ ಮನೆಯೊಂದರಲ್ಲಿ ಖದೀಮರು ಕನ್ನ ಹಾಕಿದ್ದು ಎಲ್ ಸಿಡಿ ...