ನವದೆಹಲಿ: ನಾಲ್ಕು ವರ್ಷ ಹಿಂದೆಯೇ ರಾಯಭಾರಿ ಒಪ್ಪಂದ ಮುಗಿದರೂ, ತನ್ನ ಹೆಸರನ್ನು ಇನ್ನೂ ಬಳಸುತ್ತಿರುವ ಮೊಬೈಲ್ ಕಂಪನಿಯೊಂದರ ವಿರುದ್ಧ ಕ್ರಿಕೆಟಿಗ ಧೋನಿ ದೆಹಲಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮ್ಯಾಕ್ಸ್ ಮೊಬಿಲಿಂಕ್ ಪ್ರೈ ಲಿಮಿಟೆಡ್ ಸಂಸ್ಥೆ ಧೋನಿ ಹೆಸರನ್ನು ಅಕ್ರಮವಾಗಿ ಬಳಸುತ್ತಿದೆ ಎಂಬುದು ಆರೋಪ. ಮುಂದಿನ ವಿಚಾರಣೆವರೆಗೆ ಏಪ್ರಿಲ್ 2016 ರಲ್ಲಿ ಉಭಯ ಪಕ್ಷಗಳು ಒಪ್ಪಿಕೊಂಡಂತೆ ಧೋನಿ ಹೆಸರನ್ನು ಯಾವುದೇ ವಿಚಾರಕ್ಕೂ ಬಳಸಿಕೊಳ್ಳಬಾರದು ಎಂದು ನ್ಯಾಯಾಲಯ ಆದೇಶ ನೀಡಿದೆ.ಧೋನಿಯ ಹೆಸರು ಹೇಳಿಕೊಂಡು