ರಾಂಚಿ: ಬಿಡುವಿನ ವೇಳೆಯನ್ನು ಇತ್ತೀಚೆಗೆ ಕ್ರಿಕೆಟಿಗ ಧೋನಿ ಸರಿಯಾಗಿಯೇ ಬಳಸುತ್ತಾರೆ. ತಮ್ಮ ಮುದ್ದಿನ ಮಗಳ ಜತೆಗೆ ಸಿಗುವ ಕ್ಷಣಗಳನ್ನು ಅವರು ಸ್ವಲ್ಪವೂ ಮಿಸ್ ಮಾಡಿಕೊಳ್ಳಲ್ಲ. ಇದೀಗ ತಮ್ಮ ಮಗಳು ಜೀವಾ ಜತೆ ಶಾಲೆಗೆ ಹೋಗಿದ್ದಾರೆ. ಟೀಂ ಇಂಡಿಯಾ ಸದ್ಯಕ್ಕೆ ಟೆಸ್ಟ್ ಪಂದ್ಯವಾಡುತ್ತಿರುವ ಕಾರಣ ಧೋನಿಗೆ ಬಿಡುವಿನ ಕಾಲ. ಶಾಲೆಗೆ ಹೋಗುತ್ತಿರುವ ಮಗಳು ಜೀವಾಗೆ ಶಾಲೆಯ ವಾರ್ಷಿಕೋತ್ಸವ ಸಂಭ್ರಮವಿತ್ತು. ಈ ಸಂದರ್ಭದಲ್ಲಿ ಧೋನಿ ಕೂಡಾ ಮಗಳಿಗೆ ಜತೆಯಾಗಿದ್ದಾರೆ.ಜೀವಾ ಸ್ನೇಹಿತರ ಜತೆ