ಕೊಲೊಂಬೊ: ವಿಶ್ವದ ಅತೀ ಶ್ರೀಮಂತ ಕ್ರಿಕೆಟಿಗರ ಪೈಕಿ ಒಬ್ಬರಾದ ಧೋನಿ ಭಾನುವಾರ ಕೊಲೊಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಚಾಲಕರಾದರು! ತಮ್ಮ ತಂಡದ ಆಟಗಾರರನ್ನು ಹೊತ್ತುಕೊಂಡ ಮಿನಿ ವ್ಯಾನ್ ನ ಚಾಲಕರಾದರು. ತಮ್ಮ ಸಹ ಆಟಗಾರರನ್ನು ಸ್ಟೇಡಿಯಂನ ಸುತ್ತ ಒಂದು ಸುತ್ತು ಹೊಡೆಸಿ ಮಜಾ ಮಾಡಿದರು.ಇದು ನಡೆದಿದ್ದು ಐದನೇ ಪಂದ್ಯದ ಪ್ರಶಸ್ತಿ ಸಮಾರಂಭ ಮುಗಿದ ಮೇಲೆ. ಆಟಗಾರರನ್ನೆಲ್ಲಾ ಕೂರಿಸಿಕೊಂಡು ಧೋನಿ ಜಾಲಿ ರೈಡ್ ಮಾಡಿದರು. ವಾಹನದ ಒಳಗಿನ ಸೀಟು ಮಾತ್ರವಲ್ಲ, ಟಾಪ್