ರಾಂಚಿ: ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರುವ ಕಾರಣ ಸೀಮಿತ ಓವರ್ ಗಳ ವಿಕೆಟ್ ಕೀಪರ್ ಧೋನಿ ಈಗ ರಜಾ ಮಜಾ ಅನುಭವಿಸುತ್ತಿದ್ದಾರೆ. ಧೋನಿ ಬೈಕ್ ಕ್ರೇಜ್ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಇದೀಗ ಕೂಲ್ ಕ್ಯಾಪ್ಟನ್ ಸೈಕಲ್ ಮೇಲೆ ಸ್ಟಂಟ್ ಮಾಡಿ ಸುದ್ದಿಯಾಗಿದ್ದಾರೆ. ಸೈಕಲ್ ಮೇಲೆ ಸ್ಟಂಟ್ ಮಾಡುತ್ತಿರುವ ವಿಡಿಯೋವನ್ನು ಧೋನಿ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದು, ಜತೆಗೆ ಇದು ತಮಾಷೆಗಾಗಿ ಮಾಡಿದ್ದು. ಯಾರೂ