ಬೆಂಗಳೂರು: ಈ ಬಾರಿ ಐಪಿಎಲ್ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಆರ್ ಅಶ್ವಿನ್ ರನ್ನು ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕರೆಸಿಕೊಳ್ಳುವುದಾಗಿ ಧೋನಿ ನೀಡಿದ್ದ ಭರವಸೆ ಹುಸಿಯಾಗಿದೆ. ಅಶ್ವಿನ್ ಪಂಜಾಬ್ ತಂಡದ ಪಾಲಾಗಿದ್ದಾರೆ. ತಮಿಳುನಾಡು ಮೂಲದ ಆಲ್ ರೌಂಡರ್ ಅಶ್ವಿನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದರು. ಆದರೆ ಚೆನ್ನೈ ತಂಡ ಎರಡು ವರ್ಷ ನಿಷೇಧಕ್ಕೊಳಗಾದಾಗ ಪುಣೆ ತಂಡದಲ್ಲಿ ಧೋನಿಗೆ ಜತೆಯಾಗಿದ್ದರು.ಆದರೆ ಮತ್ತೆ ಚೆನ್ನೈ ತಂಡ ಕಣಕ್ಕೆ ಮರಳಿದಾಗ