ಲಂಡನ್: ಟೀಂ ಇಂಡಿಯಾ ಸ್ಟಾರ್ ಆಟಗಾರ ಧೋನಿ ಪಕ್ಕಾ ಅಭಿಮಾನಿ ಪಾಕಿಸ್ತಾನ ಮೂಲದ ಬಶೀರ್ ಚಾಚಾ ನಾಳೆ ನಡೆಯಲಿರುವ ಭಾರತ-ಪಾಕಿಸ್ತಾನ ವಿಶ್ವಕಪ್ ಕದನಕ್ಕೆ ಹಾಜರಾಗಲಿದ್ದಾರೆ.