ಮುಂಬೈ: ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಧೋನಿ ನಿವೃತ್ತಿ ಬಗ್ಗೆ ಹಲವು ಅಭಿಪ್ರಾಯಗಳು ಕೇಳಿಬರುತ್ತಿವೆ. ಆದರೆ ಧೋನಿ ಸದ್ಯಕ್ಕೆ ನಿವೃತ್ತಿಯಾಗುವ ಹಾಗಿಲ್ಲ. ಅದಕ್ಕೆ ಕಾರಣ ರಿಷಬ್ ಪಂತ್!ರಿಷಬ್ ಪಂತ್ ವಿಕೆಟ್ ಕೀಪರ್ ಆಗಿ ಪರಿಪೂರ್ಣವಾಗುವವರೆಗೂ ಧೋನಿ ನಿವೃತ್ತಿಯಾಗಬಾರದು ಎಂದು ಬಿಸಿಸಿಐನಿಂದಲೇ ಸೂಚನೆ ರವಾನೆಯಾಗಿದೆಯಂತೆ. ಹೀಗಾಗಿ ಈಗ ರಿಷಬ್ ಪಂತ್ ಗೆ ಅವಕಾಶ ನೀಡಲಾಗುತ್ತಿದ್ದು, ಧೋನಿಯೂ ನಿವೃತ್ತಿ ಘೋಷಿಸಿಲ್ಲ.ಇತ್ತೀಚೆಗಷ್ಟೇ ಧೋನಿ ಸದ್ಯಕ್ಕೆ ನಿವೃತ್ತಿಯಾಗಲ್ಲ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್