ಲಂಡನ್: ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ತಮಗೆ ಬೇಕೆನಿಸಿದಾಗ ನಿವೃತ್ತಿಯಾಗಬಹುದು ಎಂದು ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಹೇಳಿದ್ದಾರೆ.ಧೋನಿ ಒಂದು ವೈಫಲ್ಯ ಕಂಡಾಗಲೂ ಅವರ ನಿವೃತ್ತಿ ಬಗ್ಗೆ ಕೆಣಕುವ ಟೀಕಾಕಾರರಿಗೆ ಶೇನ್ ಈ ರೀತಿ ತಿರುಗೇಟು ನೀಡಿದ್ದಾರೆ. ಧೋನಿ ತಮಗೆ ಬೇಕೆನಿಸಿದಾಗ ನಿವೃತ್ತರಾಗುತ್ತಾರೆ. ಅವರಲ್ಲಿ ಅಷ್ಟು ಪ್ರತಿಭೆ ಇನ್ನೂ ಉಳಿದಿದೆ ಎಂದು ಶೇನ್ ಹೇಳಿದ್ದಾರೆ.ಧೋನಿ ಭಾರತೀಯ ಕ್ರಿಕೆಟ್ ಗೆ ಏನೆಲ್ಲಾ ಒಳಿತು ಮಾಡಲು