ಧೋನಿ ಕೋಳಿ ಫಾರ್ಮ್ ಗೂ ಕಾಡಿದೆ ಹಕ್ಕಿ ಜ್ವರದ ಭೀತಿ

ರಾಂಚಿ| Krishnaveni K| Last Modified ಗುರುವಾರ, 14 ಜನವರಿ 2021 (11:14 IST)
ರಾಂಚಿ: ನಿವೃತ್ತ ಕ್ರಿಕೆಟಿಗ ಎಂಎಸ್ ಧೋನಿ ತಮ್ಮ ಫಾರ್ಮ್ ಹೌಸ್ ನಲ್ಲಿ ಕಡಕ್ ನಾಥ್ ಕೋಳಿಗಳನ್ನು ತರಲು ಯೋಜನೆ ನಡೆಸಿದ್ದರು. ಆದರೆ ಭೀತಿಯಿಂದಾಗಿ ಧೋನಿ ಆರ್ಡರ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ.

 
ತಮ್ಮ 43 ಎಕರೆ ಫಾರ್ಮ್ ಹೌಸ್ ನಲ್ಲಿ ಸಾವಯವ ಕೃಷಿ ಜೊತೆಗೆ ಧೋನಿ ಕೋಳಿ ಸಾಕಣೆಗೂ ಚಿಂತನೆ ನಡೆಸಿದ್ದರು. ಇದಕ್ಕಾಗಿ ಮಧ್ಯಪ್ರದೇಶದಿಂದ ಕಡಕ್ ನಾಥ್ ತಳಿ ಕೋಳಿಗಳನ್ನು ತರಿಸಿಕೊಳ್ಳಲು ಸಿದ್ಧತೆ ನಡೆಸಿದ್ದರು. ಆದರೆ ಹಕ್ಕಿ ಜ್ವರ ಭೀತಿಯಿಂದಾಗಿ ಧೋನಿ ತಮ್ಮ ಯೋಜನೆಯನ್ನು ಕೈಬಿಟ್ಟಿದ್ದಾರೆ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :