ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯ ಮಹತ್ವದ್ದಲ್ಲವೆಂದು ಕುಳಿತಿದ್ದವರಿಗೆ ಟೀಂ ಇಂಡಿಯಾ ಧೋನಿ ಮೂಲಕ ದೊಡ್ಡ ಅಚ್ಚರಿಯನ್ನೇ ನೀಡಿತು.ಈ ಪಂದ್ಯವನ್ನು ಮಹತ್ವದ್ದಲ್ಲವೆಂದು ನೋಡದೇ ಇರಲು ತೀರ್ಮಾನಿಸಿದ್ದವರೂ ಮತ್ತೆ ಟಿವಿ ಮುಂದೆ ಕೂರುವಂತೆ ಮಾಡಿದ್ದು ಧೋನಿ ಮತ್ತೆ ನಾಯಕನಾದ ವಿಚಾರ.ಏಕದಿನ ಪಂದ್ಯಗಳಲ್ಲಿ 199 ಪಂದ್ಯಗಳಲ್ಲಿ ನಾಯಕರಾಗಿ ನಿವೃತ್ತಿಯಾದ ಧೋನಿ ನಿನ್ನೆಯ ಪಂದ್ಯದಲ್ಲಿ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡುವ ಉದ್ದೇಶದಿಂದ ಮತ್ತೆ ಕ್ಯಾಪ್ಟನ್ ಆದರು. ಇದರೊಂದಿಗೆ ತಮ್ಮ ನಾಯಕತ್ವದ