ರಾಂಚಿ: ಟೆಸ್ಟ್ ಕ್ರಿಕೆಟ್ ಸರಣಿ ಮುಗಿದ ಮೇಲೆ ಟೀಂ ಇಂಡಿಯಾ ದ.ಆಫ್ರಿಕಾದಲ್ಲಿ ಏಕದಿನ ಸರಣಿ ಆಡಲಿದೆ. ಈ ಸರಣಿ ಆಡಲು ಆಫ್ರಿಕಾ ವಿಮಾನವೇರುವ ಮುನ್ನ ಕ್ರಿಕೆಟಿಗ ಧೋನಿ ತಮ್ಮ ಲುಕ್ ಚೇಂಜ್ ಮಾಡಿಕೊಂಡಿದ್ದಾರೆ! ಆಗಾಗ ಧೋನಿ ತಮ್ಮ ಹೇರ್ ಸ್ಟೈಲ್ ನಿಂದಲೇ ಸುದ್ದಿಯಾಗುತ್ತಿದ್ದರು. ಅವರು ಕ್ರಿಕೆಟ್ ಕಣಕ್ಕೆ ಬಂದ ಶುರುವಿನಲ್ಲಿ ಅವರ ಹೇರ್ ಸ್ಟೈಲ್ ಟ್ರೆಂಡ್ ಆಗಿತ್ತು. ಇತ್ತೀಚೆಗಿನ ದಿನಗಳಲ್ಲಿ ಅವರು ಹೇರ್ ಸ್ಟೈಲ್ ಬಗ್ಗೆ ಹೆಚ್ಚು ಗಮನ