ರಾಂಚಿ: ಭಾರತೀಯ ಸೇನೆಯಲ್ಲಿ ಕೆಲವು ದಿನಗಳ ಕಾಲ ಅಪ್ಪಟ ಯೋಧನಾಗಿ ಕರ್ತವ್ಯ ಸಲ್ಲಿಸಿ ಮನೆಗೆ ಮರಳಿರುವ ಕ್ರಿಕೆಟಿಗ ಧೋನಿ ಈಗ ತಮ್ಮ ಲುಕ್ ಬದಲಾಯಿಸಿಕೊಂಡಿದ್ದಾರೆ.ಮನೆಗೆ ಮರಳಿರುವ ಧೋನಿ ಈಗ ತಮ್ಮ ಬಿಡುವಿನ ವೇಳೆಯನ್ನು ಕುಟುಂಬದವರ ಜತೆ ಚೆನ್ನಾಗಿಯೇ ಎಂಜಾಯ್ ಮಾಡುತ್ತಿದ್ದಾರೆ. ಮನೆಗೆ ಬರುತ್ತಿದ್ದಂತೇ ಧೋನಿಗಾಗಿಯೇ ಸ್ಪೆಷಲ್ ಆಗಿ ಹೊಸ ಕಾರೊಂದನ್ನು ಉಡುಗೊರೆಯಾಗಿ ನೀಡಲಾಗಿದೆ.ಈಗ ಧೋನಿ ತಮ್ಮ ಹೇರ್ ಸ್ಟೈಲ್ ಬದಲಾಯಿಸಿಕೊಂಡು ಹೊಸ ಲುಕ್ ನಲ್ಲಿ ಕಂಗೊಳಿಸುತ್ತಿದ್ದಾರೆ. ಆಗಾಗ ಹೊಸ ಕೇಶ