ವಾಂಡರರ್ಸ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಎಲ್ಲರೂ ಭುವನೇಶ್ವರ್ ಕುಮಾರ್ ಮಾಡಿದ ಸಾಧನೆಯನ್ನು, ಟೀಂ ಇಂಡಿಯಾದ ಹ್ಯಾಟ್ರಿಕ್ ಗೆಲುವಿನ ಸಾಧನೆಯನ್ನು ಕೊಂಡಾಡುವವರೇ. ಆದರೆ ಇದರ ನಡುವೆ ಧೋನಿ ಮಾಡಿದ ದಾಖಲೆಯೊಂದನ್ನು ಗಮನಿಸಲೇ ಇಲ್ಲ. ಈ ಪಂದ್ಯದ ಮೂಲಕ ಧೋನಿ ಟಿ20 ಪಂದ್ಯಗಳಲ್ಲಿ ಅತೀ ಹೆಚ್ಚು ಕ್ಯಾಚ್ ಹಿಡಿದ ವಿಕೆಟ್ ಕೀಪರ್ ಎಂಬ ಹೊಸ ವಿಶ್ವದಾಖಲೆಯನ್ನು ಮಾಡಿದರು.ಈ ಮೊದಲು ಈ ದಾಖಲೆ ಶ್ರೀಲಂಕಾ ಕುಮಾರ ಸಂಗಕ್ಕಾರ