ಮುಂಬೈ: ಕ್ರಿಕೆಟ್ ಇರಲಿ, ಫುಟ್ ಬಾಲ್ ಇರಲಿ ತಾವು ಯಾವತ್ತಿದ್ದರೂ ಕಿಂಗ್ ಎಂದು ಧೋನಿ ನಿನ್ನೆ ನಡೆದ ಚ್ಯಾರಿಟಿ ಫುಟ್ ಬಾಲ್ ಪಂದ್ಯದಲ್ಲಿ ಸಾಬೀತುಪಡಿಸಿದರು. ಬಾಲಿವುಡ್ ನ ಆಲ್ ಸ್ಟಾರ್ಸ್ ತಂಡದ ವಿರುದ್ಧ ವಿರಾಟ್ ಕೊಹ್ಲಿ ನೇತೃತ್ವದ ಆಲ್ ಹಾರ್ಟ್ಸ್ ತಂಡ ಗೆಲುವು ಸಾಧಿಸಿತು. ಚ್ಯಾರಿಟಿಯೊಂದಕ್ಕೆ ಹಣ ಸಂಗ್ರಹಿಸುವ ಉದ್ದೇಶದಿಂದ ನಡೆದ ಪಂದ್ಯದಲ್ಲಿ ಬಾಲಿವುಡ್ ನ ತಂಡವನ್ನು ಅಭಿಷೇಕ್ ಬಚ್ಚನ್ ಮುನ್ನಡೆಸಿದ್ದರೆ, ಕ್ರೀಡಾಳುಗಳ ತಂಡಕ್ಕೆ ಟೀಂ ಇಂಡಿಯಾ ನಾಯಕ