ಮುಂಬೈ: ಟೀಂ ಇಂಡಿಯಾದ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಮಗಳು ಜೀವಾಳ ಕ್ರಿಸ್ಮಸ್ ಹಾಡಿನ ವಿಡಿಯೋ ವೈರಲ್ ಆಗಿದೆ. ತನ್ನ ಅಪ್ಪನ ಜೊತೆ ಕಾರಲ್ಲಿ ಕುಳಿತು ಜೀವಾ ವಿ ವಿಶ್ ಯು ಎ ಮೇರಿ ಕ್ರಿಸ್ಮಸ್ ಹಾಡನ್ನು ಮುದ್ದಾಗಿ ಹಾಡಿದ್ದಾಳೆ. ಧೋನಿ ಅವರು ಸರಣಿ ಮುಗಿಸಿ ಈಗ ಮಗಳ ಜೊತೆ ಕಾಲಕಳೆಯುತ್ತಿದ್ದಾರೆ. ಈ ಹಿಂದೆ ಜೀವಾ ಹಾಡಿದ ಮಲಯಾಳಂ ಸಾಂಗ್ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರ