ರಾಂಚಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಧೋನಿ ತವರು ರಾಂಚಿಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮೊದಲು ರಾಂಚಿ ಕ್ರೀಡಾಂಗಣದ ಪೆವಿಲಿಯನ್ ಒಂದಕ್ಕೆ ಧೋನಿ ಹೆಸರು ಇಡಲಾಗಿದ್ದು, ಅದರ ಉದ್ಘಾಟನೆ ಮಾಡಲು ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ತೀರ್ಮಾನಿಸಿತ್ತು.ಹೇಗೂ ಧೋನಿ ಸಮೇತ ಟೀಂ ಇಂಡಿಯಾ ಕ್ರಿಕೆಟಿಗರು ಇಲ್ಲೇ ಇದ್ದಾರೆ. ಇದೇ ತಕ್ಕ ಸಮಯವೆಂದು ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳು ಧೋನಿ ಬಳಿ ಬಂದು ತಮ್ಮ ಹೆಸರಿನ ಪೆವಿಲಿಯನ್ ಉದ್ಘಾಟಿಸಲು