ರಾಂಚಿ: ಕ್ರಿಕೆಟ್ ನಿಂದ ಸುದೀರ್ಘ ಬಿಡುವು ಪಡೆದಿರುವ ಎಂಎಸ್ ಧೋನಿ ತಮ್ಮ ಬಿಡುವಿನ ವೇಳೆಯಲ್ಲಿ ಕುಟುಂಬದವರ ಜತೆ ಚೆನ್ನಾಗಿಯೇ ಮಜಾ ಮಾಡುತ್ತಿದ್ದಾರೆ.