ರಾಂಚಿ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಪ್ರತೀ ಬಾರಿ ಐಪಿಎಲ್ ಗೆ ಒಂದೊಂದು ಹೇರ್ ಸ್ಟೈಲ್ ಮೂಲಕ ಜನರನ್ನು ಸೆಳೆಯುತ್ತಾರೆ. Photo Courtesy: Twitterಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ 14 ರ ಉಳಿದ ಪಂದ್ಯಗಳು ಯುಎಇನಲ್ಲಿ ನಡೆಯಲಿವೆ. ಅದಕ್ಕೂ ಮೊದಲು ಧೋನಿ ಮತ್ತೊಂದು ಹೇರ್ ಸ್ಟೈಲ್ ನಲ್ಲಿ ಮಿಂಚಿದ್ದಾರೆ.ಧೋನಿಯ ಹೊಸ ವಿಶಿಷ್ಟ ಹೇರ್ ಸ್ಟೈಲ್ ಜೊತೆಗೆ ದಾಡಿ ಬಿಟ್ಟುಕೊಂಡ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಂದಿನಂತೇ