ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಮತ್ತು ಕೇದಾರ್ ಜಾದವ್ ಶ್ರೀಲಂಕಾಗೆ ಏಕದಿನ ಸರಣಿಗಾಗಿ ವಿಮಾನ ಹತ್ತುವ ಮೊದಲು ಕೋಚ್ ಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ಧೋನಿ ಮತ್ತು ಜಾದವ್ ಇಲ್ಲಿನ ಸ್ಥಳೀಯ ಕೋಚ್ ಗಳ ಸಭೆಯಲ್ಲಿ ಮಾತನಾಡಿದ್ದಾರೆ.ಕೋಚ್ ಮತ್ತು ಆಟಗಾರರ ನಡುವಿನ ಬಾಂಧವ್ಯ ಹೇಗಿರಬೇಕು ಎಂಬುದರ ಬಗ್ಗೆ ಧೋನಿ ಸುಮಾರು ಅರ್ಧಗಂಟೆ ಭಾಷಣ ಮಾಡಿದ್ದಾರೆ. ಸಭೆಯಲ್ಲಿ ಸುನಿಲ್ ಜೋಶಿ, ವಿಜಯ್