ನವದೆಹಲಿ: ಕ್ರಿಕೆಟಿಗ ಧೋನಿ ಸೇನೆಯ ಗೌರವಯುತ ಹುದ್ದೆಯಲ್ಲಿರುವವರು. ಅವರು ಕಳೆದ ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ಧೋನಿ ಈಗ ಭಾರತೀಯ ವಾಯುಸೇನೆಗೆ ಹೊಸದಾಗಿ ಸೇರ್ಪಡೆಯಾಗಿರುವ ರಾಫೆಲ್ ಯುದ್ಧವಿಮಾನಗಳ ಬಗ್ಗೆ ಮಾತನಾಡಿದ್ದಾರೆ. ರಾಫೆಲ್ ಯುದ್ಧವಿಮಾನ ಭಾರತೀಯ ವಾಯುಸೇನೆಗೆ ಸೇರ್ಪಡೆಯಾಗಿರುವುದು ಹೆಮ್ಮೆಯ ಸಂಗತಿ. ಇದು ನಮ್ಮ ವಾಯುಸೇನೆಯ ಬಲ ಹೆಚ್ಚಿಸಲಿದೆ ಎಂದು ನಂಬಿದ್ದೇನೆ. ಈ ನಾಲ್ಕನೇ ತಲೆಮಾರಿನ ಫೈಟರ್ ಜೆಟ್ ಗಳಿಂದ ನಮಗೆ ಬಹಳಷ್ಟು ಉಪಯೋಗವಾಗಲಿದೆ. ಈ