ಸೆಂಚೂರಿಯನ್: ಟೀಂ ಇಂಡಿಯಾ ಕ್ರಿಕೆಟಿಗ ಎಂಎಸ್ ಧೋನಿ ಹೊಸ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಈವತ್ತಿನ ಪಂದ್ಯದಲ್ಲಿ ಅವರು ಆ ದಾಖಲೆ ಮಾಡುತ್ತಾರಾ ಎಂಬ ನಿರೀಕ್ಷೆ ಅಭಿಮಾನಿಗಳದ್ದು. ಧೋನಿ ಏಕದಿನ ಪಂದ್ಯಗಳಲ್ಲಿ 10000 ರನ್ ಕ್ಲಬ್ ಗೆ ಸೇರಲು ಅನತಿ ದೂರದಲ್ಲಿದ್ದಾರೆ. ಇನ್ನು 33 ರನ್ ಗಳಿಸಿದರೆ ಅವರು ಈ ದಾಖಲೆ ಮಾಡಲಿದ್ದಾರೆ. ಈ ಮೂಲಕ 10000 ರನ್ ಗಳಿಸಿದ ಭಾರತದ ಕೆಲವೇ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.ಒಂದು ವೇಳೆ ಅವರಿಗೆ ಬ್ಯಾಟಿಂಗ್