ರಾಂಚಿ: ಟೀಂ ಇಂಡಿಯಾ ಟೆಸ್ಟ್ ಸರಣಿ ಆಡುತ್ತಿರುವುದರಿಂದ ಬಿಡುವಿನ ವೇಳೆಯನ್ನು ಕುಟುಂಬದವರ ಜತೆ ಕಳೆಯುತ್ತಿರುವ ಕ್ರಿಕೆಟಿಗ ಧೋನಿಗೆ ಈಗ ಮುಖ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ. ತಪ್ಪು ಮಾಡಿದರೆ ಮುಖ ಮುಚ್ಚಿಕೊಂಡು ಓಡಾಡಬೇಕು. ಆದರೆ ಧೋನಿ ಅಂತಹ ತಪ್ಪು ಏನು ಮಾಡಿದರು ಎಂದು ನಿಮಗೆ ಕುತೂಹಲವಾಗಬಹುದು. ಆದರೆ ಧೋನಿ ತಪ್ಪು ಮಾಡಿದ ಕಾರಣಕ್ಕೆ ಅಲ್ಲ, ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಈ ರೀತಿ ಓಡಾಡಿದ್ದಾರೆ.ಪತ್ನಿ ಸಾಕ್ಷಿ ಸಿಂಗ್ ಮತ್ತು ಪುತ್ರಿ ಜೀವಾ