ಮುಂಬೈ: ಹಣ್ಣೆಲೆ ಉದುರಿದಾಗ ಕಾಯಿ ಎಲೆ ನಕ್ಕಿತಂತೆ.. ಟೀಂ ಇಂಡಿಯಾದ ಹಿರಿಯ ಕ್ರಿಕೆಟಿಗರ ಸ್ಥಿತಿಯೂ ಇದೇ ಆಗಿದೆ. ಹಿಂದೆ ಗಂಗೂಲಿಗೂ ಇದೇ ಆಗಿತ್ತು. ಈಗ ಧೋನಿಯೂ ಅದೇ ಸ್ಥಿತಿಯಲ್ಲಿದ್ದಾರೆ.ಗಂಗೂಲಿ ತಾವು ನಾಯಕರಾದಾಗ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಹಿರಿಯ ಆಟಗಾರರನ್ನು ನಿರ್ಲಕ್ಷಿಸಿದರು. ಕೊನೆಗೆ ಅವರ ವೃತ್ತಿ ಜೀವನದ ಸಂಧ್ಯಾ ಕಾಲದಲ್ಲಿ ನಾಯಕನ ಪಟ್ಟ ಕೈತಪ್ಪಿದ್ದೂ ಅಲ್ಲದೆ, ಸ್ಥಾನ ಪಡೆಯಲೂ ಹೆಣಗಾಡಿದರು.ಈಗ ಧೋನಿಯೂ ಅದೇ ಸ್ಥಿತಿಯಲ್ಲಿದ್ದಾರೆ. ತಾವು ನಾಯಕರಾಗಿದ್ದಾಗ