ರಾಂಚಿ: ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಅಮ್ರಪಾಲಿ ಗ್ರೂಪ್ ರಾಯಭಾರಿಯಾಗಿದ್ದಕ್ಕೆ ಇದೀಗ ಧೋನಿ ತಕ್ಕ ಬೆಲೆ ತೆರುತ್ತಿದ್ದಾರೆ. ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಅಮ್ರಪಾಲಿ ಕಂಪನಿ ಜತೆಗೆ ಈಗ ಧೋನಿ ಮೇಲೂ ಆಕ್ರೋಶ ವ್ಯಕ್ತವಾಗುತ್ತಿದೆ.