ಪಲ್ಲಿಕೆಲೆ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಧೋನಿ ಹೊಸದೊಂದು ವಿಶ್ವದಾಖಲೆ ಮಾಡಿದ್ದಾರೆ. ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ಸ್ಟಂಪ್ ಔಟ್ ಮಾಡಿದ ಲಂಕಾದವರೇ ಆದ ಕುಮಾರ ಸಂಗಕ್ಕಾರ ದಾಖಲೆಯನ್ನು ಸರಿಗಟ್ಟಿದ್ದಾರೆ. 99 ಬಾರಿ ಸ್ಟಂಪ್ ಔಟ್ ಮಾಡಿದ ಸಂಗಕ್ಕಾರ ದಾಖಲೆಯನ್ನು ಧೋನಿ ಸರಿಗಟ್ಟಿದ್ದಾರೆ.ಶ್ರೀಲಂಕಾದ ಧನುಷ್ಕಾ ಗುಣತಿಲಕರನ್ನು ಔಟ್ ಮಾಡುವ ಮೂಲಕ ಧೋನಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. 298 ನೇ ಏಕದಿನ