ಮುಂಬೈ: ನಾಯಕತ್ವ ಹೋಯಿತು. ಮೊದಲಿನ ಚಾರ್ಮ್ ಹೋಯಿತು. ಹೊಸ ಸ್ಟಾರ್ ಗಳು ಬಂದರು. ಇನ್ನು, ಧೋನಿಯನ್ನು ಕೇಳುವವರು ಯಾರು? ಜಾಹೀರಾತುದಾರರೂ ರವಿಚಂದ್ರನ್ ಅಶ್ವಿನ್, ವಿರಾಟ್ ಕೊಹ್ಲಿಯ ಹಿಂದೆ ಓಡುವವರೇ. ಹೀಗಾಗಿ ಧೋನಿಯನ್ನು ಕೇಳೋರೇ ಇಲ್ಲ.ಇದೀಗ ಬ್ರಾಂಡ್ ಅಂಬಾಸಿಡರ್ ಗಳಾಗುವ ಕ್ರಿಕೆಟಿಗರ ಪೈಕಿ ಅಶ್ವಿನ್ ಮತ್ತು ಕೊಹ್ಲಿ ನಡುವೆ ಫೈಟ್. ಸ್ವಲ್ಪ ಸಮಯ ಮೊದಲು ಧೋನಿ-ಕೊಹ್ಲಿ ನಡುವೆ ಇದ್ದ ಪೈಪೋಟಿ ಇದೀಗ ಈ ಇಬ್ಬರು ಆಟಗಾರರ ಮೇಲೆ ಶಿಫ್ಟ್ ಆಗಿದೆ.2016 ಸೂಪರ್