ವಿಶಾಖಪಟ್ಟಣ: ಟೀಂ ಇಂಡಿಯಾದಲ್ಲಿ ನಾಯಕ ಯಾರೇ ಆಗಿರಲಿ, ಫೀಲ್ಡಿಂಗ್ ಮಾಡುವಾಗ ಬಾಸ್ ನಾನೇ ಎನ್ನುವುದನ್ನು ಧೋನಿ ನಿನ್ನೆಯ ಪಂದ್ಯದಲ್ಲಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ನಿನ್ನೆ ಶ್ರೀಲಂಕಾ ಆರಂಭಿಕರು ಚೆನ್ನಾಗಿ ಆಡುತ್ತಿದ್ದರು. ರನ್ ರೇಟ್ ಸರಾಸರಿ 6 ರ ಮೇಲಿತ್ತು. ಆಗ ಧೋನಿಯ ಸಲಹೆ ಮೇರೆಗೆ ಕುಲದೀಪ್ ಯಾದವ್ ರನ್ನು ಕಣಕ್ಕಿಳಿಸಿದ ರೋಹಿತ್ ಯಶಸ್ಸು ಕಂಡರು. ಇದಕ್ಕೆ ಮೊದಲು ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯು ಗೆ ಮನವಿ ಸಲ್ಲಿಸಿದಾಗ