ಮುಂಬೈ: ವಿಶ್ವಕಪ್ ಮುಗಿದ ಮೇಲೆ ಧೋನಿ-ಕೊಹ್ಲಿ ಮೈದಾನದಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ. ಆದರೆ ಈ ಇಬ್ಬರು ದಿಗ್ಗಜ ಆಟಗಾರರು ಜತೆಯಾಗಿ ಆಡಲಿದ್ದಾರೆ ಎಂಬ ಸುದ್ದಿ ಬಂದಿದೆ.ಆದರೆ ಇವರು ಆಡಲಿರುವುದು ಭಾರತ ತಂಡದ ಪರ ಅಂತೂ ಅಲ್ಲ. ಈ ವರ್ಷ ಐಪಿಎಲ್ ಆರಂಭಕ್ಕೆ ಮುನ್ನ ಎಲ್ಲಾ ಫ್ರಾಂಚೈಸಿಗಳ ಸ್ಟಾರ್ ಗಳನ್ನೊಳಗೊಂಡಂತೆ ಆಲ್ ಸ್ಟಾರ್ ಪಂದ್ಯವೊಂದನ್ನು ಆಯೋಜಿಸಲಾಗುತ್ತದೆ. ಈ ಪಂದ್ಯದಲ್ಲಿ ಒಟ್ಟುಗೂಡಿಸುವ ಹಣವನ್ನು ಚ್ಯಾರಿಟಿಗೆ ನೀಡಲಾಗುತ್ತದೆ. ಈ ಪಂದ್ಯದಲ್ಲಿ ಧೋನಿ-ಕೊಹ್ಲಿ ಮತ್ತೆ ಜೊತೆಯಾಗಿ ಆಡುವ