ಕೋಲ್ಕೊತ್ತಾ: ಟೀಂ ಇಂಡಿಯಾ ನಾಯಕತ್ವಕ್ಕೆ ಧೋನಿ ರಾಜೀನಾಮೆಯಿತ್ತರೂ, ಆ ಪದವಿ ಮಾತ್ರ ಅವರನ್ನು ಬಿಡುತ್ತಿಲ್ಲ. ಈಗ ಆಗಿದ್ದೂ ಅದೇ. ಕೋಲ್ಕೋತ್ತಾದಲ್ಲಿ ಶನಿವಾರ ಟೀಂ ಇಂಡಿಯಾ ಪ್ರಾಕ್ಟೀಸ್ ಸೆಷನ್ ನಡೆಯುತ್ತಿತ್ತು. ಆದರೆ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ಅನಿಲ್ ಕುಂಬ್ಳೆ ಹಾಜರಿರಲಿಲ್ಲ. ಹೀಗಾಗಿ ಧೋನಿಯೇ ಭಾರತ ತಂಡದ ನೇತೃತ್ವ ವಹಿಸಿದ್ದರು.ಪ್ಯಾಡ್ ಕಟ್ಟಿಕೊಂಡು ತಾವು ಅಭ್ಯಾಸ ನಡೆಸಿದ್ದು ಮಾತ್ರವಲ್ಲ, ತಂಡದ ಸದಸ್ಯರೊಂದಿಗೆ ಮೀಟಿಂಗ್ ನಡೆಸಿದರು. ಯುವಕರಿಗೆ ಸಲಹೆ ಕೊಟ್ಟರು. ಕೊನೆಗೆ