ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತಕ್ಕೆ ಬ್ಯಾಟಿಂಗ್ ಮೂಲಕ ಆಧಾರವಾದ ಧೋನಿ, ಮನೀಶ್ ಪಾಂಡೆ ಮೇಲೆ ಕೂಗಾಡಿದ ಪ್ರಸಂಗ ನಡೆದಿದೆ. ಪಾಂಡೆ ಮತ್ತು ಧೋನಿ ಭಾರತಕ್ಕೆ ಉತ್ತಮ ಜತೆಯಾಟದ ಮೂಲಕ ನೆರವಾದರು. ಈ ಸಂದರ್ಭದಲ್ಲಿ ಧೋನಿ ಬ್ಯಾಟಿಂಗ್ ಗೆ ರೆಡಿಯಾಗುತ್ತಿದ್ದಾಗ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಮನೀಶ್ ಎತ್ತಲೋ ನೋಡುತ್ತಿದ್ದುದು ಧೋನಿ ಕೆರಳಿಸಿತು.ಓಯ್… ನಿಂಗೇ ಹೇಳಿದ್ದಲ್ವಾ? ಅಲ್ಲೆಲ್ಲಾ ಏನು ನೋಡ್ತಾ ಇದ್ದೀಯಾ