ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ ಧೋನಿ ವಿಚಾರದಲ್ಲಿ ಅಂಪಾಯರ್ ಗಳು ಪ್ರಮಾದವೊಂದನ್ನು ಎಸಗಿದ್ದರು. ಆದರೆ ಅದನ್ನು ಯಾರೂ ಗಮನಿಸದೇ ಹೋಗಿದ್ದು ವಿಪರ್ಯಾಸ.ಭಾರತೀಯ ಇನಿಂಗ್ಸ್ ನ 45 ನೇ ಓವರ್ ನಲ್ಲಿ ನಥನ್ ಲಿಯೋನ್ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ಧೋನಿ ಒಂಟಿ ರನ್ ಗಾಗಿ ಓಡಿ ಕ್ರೀಸ್ ಮುಟ್ಟಿದ ಮೇಲೆ ಬ್ಯಾಟ್ ಕ್ರೀಸ್ ಗೆ ಮುಟ್ಟಿಸಿರಲಿಲ್ಲ. ನಿಯಮದ ಪ್ರಕಾರ ಅಧಿಕೃತವಾಗಿ ರನ್ ಸ್ವೀಕಾರವಾಗಬೇಕಾದರೆ ಬ್ಯಾಟ್ಸ್ ಮನ್ ಬ್ಯಾಟ್