ರಾಷ್ಟ್ರಪತಿ ಕೋವಿಂದ್ ಜತೆ ಎಂಎಸ್ ಧೋನಿ ಡಿನ್ನರ್

ರಾಂಚಿ, ಸೋಮವಾರ, 30 ಸೆಪ್ಟಂಬರ್ 2019 (09:23 IST)

ರಾಂಚಿ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂಎಸ್ ಧೋನಿ ರಾಂಚಿಯ ರಾಜ್ಯಭವನದಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ರನ್ನು ಭೇಟಿಯಾಗಿದ್ದಾರೆ.


 
ಸದ್ಯಕ್ಕೆ ಟೀಂ ಇಂಡಿಯಾದಿಂದ ಬಿಡುವು ಪಡೆದಿರುವ ಧೋನಿ ರಾಂಚಿಗೆ ಬಂದಿಳಿದಿರುವ ನೀಡಿದ ರಾಷ್ಟ್ರಪತಿಗಳನ್ನು ರಾಜಭವನದಲ್ಲಿ ಭೇಟಿಯಾಗಿ ಡಿನ್ನರ್ ಕೂಟದಲ್ಲಿ ಪಾಲ್ಗೊಂಡಿದ್ದಾರೆ.
 
ಮೂರು ದಿನಗಳ ಭೇಟಿಗೆ ರಾಂಚಿಗೆ ಬಂದಿಳಿದಿರುವ ರಾಷ್ಟ್ರಪತಿ ಕೋವಿಂದ್ ಭಾರೀ ಮಳೆಯಿಂದಾಗಿ ನಿನ್ನೆ ಅಂದುಕೊಂಡ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕಾಯಿತು. ನಿನ್ನೆ ರಾತ್ರಿ ನಡೆದ ಔತಣಕೂಟದಲ್ಲಿ ಧೋನಿ ರಾಜಭವನಕ್ಕೆ ಆಗಮಿಸಿದ್ದರು.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕಪಿಲ್ ನೇತೃತ್ವದ ಸಮಿತಿಯಿಂದಾಗಿ ರವಿಶಾಸ್ತ್ರಿ ಕೋಚ್ ಹುದ್ದೆಗೇ ಕುತ್ತು!

ಮುಂಬೈ: ಲೋಧಾ ಕಮಿಟಿ ಶಿಫಾರಸ್ಸಿನ ಅನ್ವಯ ಬಿಸಿಸಿಐನ ಯಾವುದೇ ಹುದ್ದೆಯಲ್ಲಿರುವವರು ಬೇರೆ ಯಾವುದೇ ಲಾಭದಾಯಕ ...

news

ವಿಶ್ವಕಪ್ ನಲ್ಲಿ ಧೋನಿ ಔಟಾದಾಗ ಈ ಸಹ ಕ್ರಿಕೆಟಿಗ ಕಣ್ಣೀರು ಹಾಕಿದ್ದರಂತೆ!

ಮುಂಬೈ: ಇತ್ತೀಚೆಗೆ ನಡೆದಿದ್ದ ಏಕದಿನ ವಿಶ್ವಕಪ್ ಸೆಮಿಫೈನಲ್ ನಲ್ಲಿ ಧೋನಿ ಔಟಾದಾಗ ಎಲ್ಲರಿಗೂ ...

news

ನಾನು ಮಾಡಿದ ತಪ್ಪು ರೋಹಿತ್ ಶರ್ಮಾ ಮಾಡದಿರಲಿ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದೇಕೆ?

ಮುಂಬೈ: ಟೀಂ ಇಂಡಿಯಾ ಟೆಸ್ಟ್ ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿಯಲಿರುವ ರೋಹಿತ್ ಶರ್ಮಾ ನಾನು ಮಾಡಿದ ...

news

ಶತಕ ಸಿಡಿಸಿ ಆಯ್ಕೆಗಾರರನ್ನು ಇಕ್ಕಟ್ಟಿಗೆ ಸಿಲುಕಿಸಿದ ಕೆಎಲ್ ರಾಹುಲ್

ಬೆಂಗಳೂರು: ಕೇರಳ ವಿರುದ್ಧ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಪರ ಆಡಿದ ಕೆಎಲ್ ರಾಹುಲ್ ಶತಕ ...