ನವದೆಹಲಿ: ರಾಯಭಾರಿಯಾಗಿದ್ದಕ್ಕೆ ತನಗೆ ಅಮ್ರಾಪಲಿ ರಿಯಲ್ ಎಸ್ಟೇಟ್ ಗ್ರೂಪ್ ನೀಡಬೇಕಿದ್ದ 40 ಕೋಟಿ ರೂ. ಬಾಕಿ ಹಣ ವಸೂಲಾತಿಗೆ ಕ್ರಿಕೆಟಿಗ ಧೋನಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.2009 ರಿಂದ 2016 ರವರೆಗೆ ಧೋನಿ ಈ ಕಂಪನಿಯ ರಾಯಭಾರಿಯಾಗಿದ್ದರು. ಆದರೆ ಇದು ಗ್ರಾಹಕರಿಗೆ ವಂಚನೆ ಮಾಡಿದ ಹಿನ್ನಲೆಯಲ್ಲಿ ಜನರೇ ಧೋನಿ ವಿರುದ್ಧ ಸೋಷಿಯಲ್ ಮೀಡಿಯಾ ಅಭಿಯಾನ ನಡೆಸಿ ರಾಯಭಾರತ್ವದಿಂದ ಹಿಂದೆ ಸರಿಯುವಂತೆ ಮಾಡಿದ್ದರು.ಅದಾದ ಬಳಿಕ ಧೋನಿ ಒಪ್ಪಂದ ಮುರಿದುಕೊಂಡಿದ್ದರು. ಆದರೆ ಆರು ವರ್ಷಗಳ ಕಾಲ