ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಹೊಸ ಲುಕ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Photo Courtesy: Twitterಕೆಲವು ದಿನಗಳ ಮೊದಲು ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡು ಸುದ್ದಿಯಾಗಿದ್ದ ಧೋನಿ ಈಗ ಪಕ್ಕಾ ರಾಕ್ ಸ್ಟಾರ್ ಲುಕ್ ನಲ್ಲಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಭರ್ಜರಿ ಪೋಷಾಕಿನ ಜೊತೆಗೆ ಕೂದಲಿಗೆ ಕಲರ್ ಮಾಡಿಕೊಂಡ ಅವರ ಹೊಸ ಲುಕ್ ನೋಡಿ ನೆಟ್ಟಿಗರು ಹೌಹಾರಿದ್ದಾರೆ.ಕಳೆದ ಬಾರಿ ಐಪಿಎಲ್ 14