ನವದೆಹಲಿ: ಟೀಂ ಇಂಡಿಯಾದ ಹಿರಿಯ ವಿಕೆಟ್ ಕೀಪರ್ ಧೋನಿ ರಾಷ್ಟ್ರೀಯ ತಂಡಕ್ಕೆ ಕಮ್ ಬ್ಯಾಕ್ ಮಾಡಲು ಮುಂಬರುವ ಐಪಿಎಲ್ ಕೂಟದಲ್ಲಿ ಅವರ ಪ್ರದರ್ಶನ ಪ್ರಾಮುಖ್ಯವಾಗಲಿದೆ ಎಂದು ಹಲವರು ಹೇಳುತ್ತಿದ್ದಾರೆ.ಆದರೆ ಮಾಜಿ ವೇಗಿ ಆಶಿಷ್ ನೆಹ್ರಾ ಪ್ರಕಾರ ಧೋನಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ನ ಕೊನೆಯ ಪಂದ್ಯ ಆಡಿ ಮುಗಿಸಿದ್ದಾರೆ. ಅವರಿಗೆ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳುವ ಯೋಜನೆಯೇ ಇಲ್ಲ.ಹೀಗಾಗಿ ಮುಂಬರುವ ಐಪಿಎಲ್ ಅವರ ಪಾಲಿಗೆ ಅಂತಹ ಮಹತ್ವದ್ದೇನೂ ಅಲ್ಲ. ಅವರಿಗೆ