ಮುಂಬೈ: ಮೈದಾನದಲ್ಲಿ ಕೂಲ್ ಕ್ಯಾಪ್ಟನ್ ಎಂದೇ ಹೆಸರಾಗಿರುವ ಧೋನಿ ಯಾವತ್ತೂ ತಮ್ಮ ಕೋಪ ತಾಪಗಳನ್ನು ಪ್ರಕಟಿಸುವುದಿಲ್ಲ. ಅತಿರೇಕದ ಭಾವನೆ ಅವರಿಂದ ಎಂದೂ ಬರೋದೇ ಇಲ್ಲ. ಇದು ಹೇಗೆ ಸಾಧ್ಯ?ಹಾಗಿದ್ದರೆ ಧೋನಿಗೆ ಬೇರೆಯವರ ಹಾಗೆ ಕೋಪ ಬರೋದಿಲ್ವಾ? ಬೇಜಾರಾಗಲ್ವಾ? ಖಂಡಿತಾ ಆಗುತ್ತದಂತೆ. ಆದರೆ ಎಲ್ಲರಿಗಿಂತ ಚೆನ್ನಾಗಿ ಅದನ್ನು ನಿಭಾಯಿಸುವುದೂ ನನಗೆ ಗೊತ್ತು. ಹಾಗಾಗಿ ಕೂಲ್ ಆಗಿರುತ್ತೇನೆ ಎಂದು ಧೋನಿ ಹೇಳಿಕೊಂಡಿದ್ದಾರೆ.ಕೋಪ ತಾಪ ಪ್ರದರ್ಶಿಸುವುದರಿಂದ ಸಕಾರಾತ್ಮಕ ಫಲಿತಾಂಶ ಬರಬೇಕು. ಇಲ್ಲದೇ ಹೋದರೆ ಅದರಿಂದ