ಮುಂದಿನ ಬಾರಿ ಐಪಿಎಲ್ ಆಡ್ತೀರಾ ಎಂಬ ಪ್ರಶ್ನೆಗೆ ಧೋನಿ ಕೊಟ್ಟ ಉತ್ತರವೇನು ಗೊತ್ತಾ?

ಹೈದರಾಬಾದ್, ಸೋಮವಾರ, 13 ಮೇ 2019 (07:53 IST)

ಹೈದರಾಬಾದ್: ಧೋನಿ ಟೀಂ ಇಂಡಿಯಾದಿಂದ ನಿವೃತ್ತಿಯ ಅಂಚಿನಲ್ಲಿದ್ದಾರೆ. ಇತ್ತ ಐಪಿಎಲ್ ನಲ್ಲೂ ಇದುವೇ ಅವರ ಕೊನೆಯ ಸೀಸನ್ ಆಗಿರುತ್ತಾ ಎಂಬ ಪ್ರಶ್ನೆಗೆ ಅವರೇ ಉತ್ತರಿಸಿದ್ದಾರೆ.


 
ಮುಂಬೈ ಇಂಡಿಯನ್ಸ್ ವಿರುದ್ಧ ನಿನ್ನೆ ಐಪಿಎಲ್ ಫೈನಲ್ ನಲ್ಲಿ ಒಂದು ರನ್ ನಿಂದ ಸೋತ ಬಳಿಕ ಸಿಎಸ್ ಕೆ ನಾಯಕ ಧೋನಿಗೆ ಮುಂದಿನ ಬಾರಿ ಐಪಿಎಲ್ ಆಡ್ತೀರಾ ಎಂದು ಪ್ರಶ್ನೆ ಕೇಳಲಾಯಿತು.
 
ಇದಕ್ಕೆ ಧೋನಿ ಕೂಡಾ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿದ್ದಾರೆ. ‘ಬಹುಶಃ ಆಡಬಹುದು’ ಎಂದು ಧೋನಿ ಅಸ್ಪಷ್ಟ ಉತ್ತರಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್: ಫೈನಲ್ ಪಂದ್ಯ ತಮಾಷೆಯಾಗಿತ್ತು ಎಂದು ಧೋನಿ ಹೇಳಿದ್ದೇಕೆ?

ಹೈದರಾಬಾದ್: ಸೋತ ಮೇಲೆ ಅದಕ್ಕೆ ನಾನಾ ಕಾರಣಗಳನ್ನು ಹುಡುಕುತ್ತಾ ಕೂರುವುದು ಸಾಮಾನ್ಯ. ಚೆನ್ನೈ ಸೂಪರ್ ...

news

ಐಪಿಎಲ್ ಫೈನಲ್ ನಲ್ಲೂ ನಿಲ್ಲದ ವಿವಾದ

ಹೈದರಾಬಾದ್: ಈ ಬಾರಿ ಐಪಿಎಲ್ ನಲ್ಲಿ ಮೊದಲ ಪಂದ್ಯದಲ್ಲೇ ನೋ ಬಾಲ್ ವಿವಾದವಾಗಿತ್ತು. ಇದೀಗ ಕೊನೆಯ ...

news

ಐಪಿಎಲ್ ನಲ್ಲಿ ಹೊಸ ದಾಖಲೆ ಮಾಡಿದ ಧೋನಿ

ಹೈದರಾಬಾದ್: ಐಪಿಎಲ್ ಫೈನಲ್ ನಲ್ಲಿ ಎರಡು ಕ್ಯಾಚ್ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ವಿಕೆಟ್ ಕೀಪಿಂಗ್ ...

news

ಐಪಿಎಲ್: ಒಂದೇ ರನ್ ನಿಂದ ಧೋನಿ ಪಡೆ ಸೋಲಿಸಿ ಚಾಂಪಿಯನ್ ಆದ ರೋಹಿತ್ ಬಳಗ

ಹೈದರಾಬಾದ್: ಟಿ20 ಕ್ರಿಕೆಟ್ ಎಂದರೆ ರೋಚಕತೆಗೆ ಇನ್ನೊಂದು ಹೆಸರು. ನಿನ್ನೆ ಮುಂಬೈ ಇಂಡಿಯನ್ಸ್ ಮತ್ತು ...